'ಬ್ಲೂ ವೇಲ್' ಗೇಮ್ ಅತ್ಯಂತ ಅಪಾಯಕಾರಿ ಆಟ. ಈ ಆಟದ ಚಟಕ್ಕೆ ಬಿದ್ದು ಅನೇಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಕೇಳಿದ್ವಿ. ಅದೇ ಕಾನ್ಸೆಪ್ಟ್ ಮೂಲಕ ಮೂಡಿ ಬಂದಿರುವ ಚಿತ್ರವೇ ಮಾಯಾಕನ್ನಡಿ. ಬ್ಲೂ ವೇಲ್ ಆಟದಷ್ಟೇ ರೋಚಕ, ಕೌತುಕವಾಗಿ ಈ ಸಿನಿಮಾ ಮೂಡಿ ಬಂದಿದೆ.
Kannada actor Prabhu Mundkur, KS Sridhar, Kaajal Kunder starrer Maya Kannadi review in kannada.